ಎಸ್ಐಟಿ ತಂಡದಿಂದ ಹೂತಿಡಲಾಗಿದೆ ಎನ್ನಲಾದ ಶವಗಳಿಗೆ ಶೋಧ ಕಾರ್ಯಾಚರಣೆ: ಧರ್ಮಸ್ಥಳದ ಸುತ್ತಮುತ್ತ ಶವ ಹೂತಿಟ್ಟ 13 ಜಾಗ ತೋರಿಸಿದ ಅನಾಮಿಕ
ಮಂಗಳೂರು ಜು.29: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕ ವ್ಯಕ್ತಿಯ ಹೇಳಿಕೆ ಆಧಾರದಲ್ಲಿ ಸೋಮವಾರ ಎಸ್ಐಟಿ ತಂಡವು ಅನಾಮಿಕ ವ್ಯಕ್ತಿಯ ಜೊತೆ ಶವಗಳಿಗಾಗಿ ಹುಡುಕಾಟ ನಡೆಸಿದೆ. ಶವಗಳನ್ನು ಹೂತು ಹಾಕಿರುವುದಾಗಿ ಹೇಳಲಾದ ಸ್ಥಳಗಳಲ್ಲಿ ಮಹಜರು ನಡೆಸಲಾಗಿದ್ದು, ಒಟ್ಟು…
