ಶಿವಪುರ: ಸರ್ಕಾರದಿಂದ ಮಂಜೂರಾದ ಜಾಗದ ಬಳಕೆಗೆ ಅಡ್ಡಿ, ಜೀವ ಬೆದರಿಕೆ
ಹೆಬ್ರಿ: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ಮಂಜೂರಾದ ಹಾಗೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಜಾಗವನ್ನು ಬಳಕೆ ಮಾಡಲು ಅಡ್ಡಿಪಡಿಸಿ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಶಿವಪುರ ಗ್ರಾಮದ ದೋರಿಯಲು ಎಂಬಲ್ಲಿ ಹೊನ್ನಿ ಎಂಬವರು ಸರ್ವೆ ನಂಬರ್-293/5ಪಿ1 ರಲ್ಲಿ 0.05…
