ಸೇವಾ ಕಾರ್ಯದ ಮೂಲಕ ಶಾಸಕ ಸುನಿಲ್ ಕುಮಾರ್ 50ರ ಹುಟ್ಟು ಹಬ್ಬದ ಆಚರಣೆ:50 ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ಸಾಂತ್ವಾನದ ನೆರವು: ಜನಮೆಚ್ಚುಗೆ ಗಳಿಸಿದ ಶಾಸಕರ ಕಾರ್ಯವೈಖರಿ
ಕಾರ್ಕಳ, ಆ.16: ಸಾಮಾನ್ಯವಾಗಿ ರಾಜಕಾರಣಿಗಳ ಹುಟ್ಟಿದ ದಿನವನ್ನು ಅವರ ಬೆಂಬಲಿಗರು ಯಾವುದಾದರೊಂದು ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲಿ ಆಚರಣೆ ಮಾಡುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಜನಪ್ರತಿನಿಧಿ ಅದರಲ್ಲೂ ಪ್ರಭಾವಿ ಶಾಸಕರು ತನ್ನ ಹುಟ್ಟು ಹಬ್ಬವನ್ನು ಜನಸೇವಾ ಕಾರ್ಯದ ಮೂಲಕ ಅತ್ಯಂತ ಅರ್ಥಪೂರ್ಣವಾಗಿ…
