ಆಸ್ತಿಗಾಗಿ ತಂದೆಯ ಫೋಟೋ ಎಡಿಟ್ ಮಾಡಿ ಆಶ್ಲೀಲ ಮೆಸೇಜ್ ಹರಿಬಿಟ್ಟ ಮಗ: ಬ್ಲಾಕ್ ಮೇಲ್ ಮಾಡಿ ನೀಚ ಕೃತ್ಯ ಎಸಗಿದ ಮಗನ ಬಂಧನ
ಮಂಡ್ಯ,ಸೆ.03: ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ತಂದೆಯ ಆಸ್ತಿಗಾಗಿ 25ರ ಹರೆಯದ ಮಗ ತಂದೆಯ ಫೋಟೋ ಎಡಿಟ್ ಮಾಡಿ ವಾಟ್ಸಪ್ ಗ್ರೂಪ್ ಗೆ ಅಶ್ಲೀಲ ಸಂದೇಶ ಕಳಿಸಿ ತಂದೆಗೆ ಹಣಕ್ಕೆ ಬೇಡಿಕೆಯಿಟ್ಟು ಬ್ಲಾಕ್ ಮೇಲ್ ಮಾಡಿದ ವಿಚಿತ್ರ ಘಟನೆ ಮಂಡ್ಯದಲ್ಲಿ ನಡೆದಿದೆ.…