ಸಾಲಗಾರರಿಗೆ ಬಿಗ್ ರಿಲೀಫ್: ರೆಪೋ ದರವನ್ನು ಶೇ.5.25ಕ್ಕೆ ಇಳಿಸಿದ RBI
ನವದೆಹಲಿ,ಡಿ.05: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರೆಪೊ ದರವನ್ನು ಶೇ. 5.5ರಿಂ ಶೇ. 5.25ಕ್ಕೆ ಇಳಿಕೆ ಮಾಡಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ದ್ವೈಮಾಸಿಕ ಸಭೆಯ ನಂತರ, ರೆಪೋ ದರವನ್ನು 25 ಬೇಸಿಸ್…
