Share this news

ಕಾರ್ಕಳ: ಕಾರ್ಕಳ ತಾಲೂಕಿನ 27 ಗ್ರಾಮ ಪಂಚಾಯತ್ ಗಳಿಗೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸಲಾಗಿದೆ.

ಶುಕ್ರವಾರ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರ ಅಧ್ಯಕ್ಷತೆಯಲ್ಲಿ ಮೀಸಲಾತಿ ನಿಗದಿಪಡಿಸಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ತಹಶೀಲ್ದಾರ್ ಅನಂತ ಶಂಕರ್ ಬಿ , ತಾಲೂಕು ಪಂಚಾಯತ್ ಇಒ ಗುರುದತ್, ಎನ್ಐಸಿ ಮಂಜುನಾಥ್ ಉಪಸ್ಥಿತರಿದ್ದರು.

ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:

1.ಕಡ್ತಲ :ಅಧ್ಯಕ್ಷ  -ಹಿಂದುಳಿದ ವರ್ಗ-ಬಿ  ,ಉಪಾಧ್ಯಕ್ಷ : ಹಿಂದುಳಿದ ವರ್ಗ-ಎ(ಮಹಿಳೆ)
2.ಮರ್ಣೆ :ಅಧ್ಯಕ್ಷ  – ಸಾಮಾನ್ಯ (ಮಹಿಳೆ)  ,ಉಪಾಧ್ಯಕ್ಷ : ಹಿಂದುಳಿದ ವರ್ಗ-ಬಿ(ಮಹಿಳೆ)
3..ಹಿರ್ಗಾನ:ಅಧ್ಯಕ್ಷ  – ಹಿಂದುಳಿದ ವರ್ಗ-ಎ (ಮಹಿಳೆ) ,ಉಪಾಧ್ಯಕ್ಷ  :ಸಾಮಾನ್ಯ
4.ಶಿರ್ಲಾಲು :ಅಧ್ಯಕ್ಷ  -ಹಿಂದುಳಿದ ವರ್ಗ-ಎ(ಮಹಿಳೆ) , ಉಪಾಧ್ಯಕ್ಷ  :ಅನುಸೂಚಿತ ಜಾತಿ (ಮಹಿಳೆ)
5.ಕೆರ್ವಾಶೆ :ಅಧ್ಯಕ್ಷ  -ಸಾಮಾನ್ಯ (ಮಹಿಳೆ ), ಉಪಾಧ್ಯಕ್ಷ   :ಸಾಮಾನ್ಯ
6.ಮಾಳ  :ಅಧ್ಯಕ್ಷ-ಹಿಂದುಳಿದ ವರ್ಗ-ಎ  ,ಉಪಾಧ್ಯಕ್ಷ  :ಸಾಮಾನ್ಯ (ಮಹಿಳೆ)
7.ಮುಡಾರು  :ಅಧ್ಯಕ್ಷ  -ಹಿಂದುಳಿದ ವರ್ಗ-ಬಿ(ಮಹಿಳೆ)  , ಉಪಾಧ್ಯಕ್ಷ  :ಸಾಮಾನ್ಯ
8.ದುರ್ಗಾ: ಅಧ್ಯಕ್ಷ   -ಸಾಮಾನ್ಯ (ಮಹಿಳೆ) , ಉಪಾಧ್ಯಕ್ಷ  :ಹಿಂದುಳಿದ ವರ್ಗ-ಎ
9.ಕುಕ್ಕುಂದೂರು :  ಅಧ್ಯಕ್ಷ  -ಅನುಸೂಚಿತ ಜಾತಿ, ಉಪಾಧ್ಯಕ್ಷ  :ಹಿಂದುಳಿದ ವರ್ಗ-ಎ(ಮಹಿಳೆ)
10.ಎರ್ಲಪಾಡಿ  :ಅಧ್ಯಕ್ಷ   -ಸಾಮಾನ್ಯ   ,ಉಪಾಧ್ಯಕ್ಷ  :ಹಿಂದುಳಿದ ವರ್ಗ-ಎ(ಮಹಿಳೆ)
11.ಬೈಲೂರು : ಅಧ್ಯಕ್ಷ   – ಹಿಂದುಳಿದ ವರ್ಗ-ಎ(ಮಹಿಳೆ)  , ಉಪಾಧ್ಯಕ್ಷ  : ಸಾಮಾನ್ಯ
12.ನೀರೆ :ಅಧ್ಯಕ್ಷ   – ಸಾಮಾನ್ಯ , ಉಪಾಧ್ಯಕ್ಷ :  ಸಾಮಾನ್ಯ (ಮಹಿಳೆ)
13. ಪಳ್ಳಿ  : ಅಧ್ಯಕ್ಷ   -ಸಾಮಾನ್ಯ (ಮಹಿಳೆ ) ,  ಉಪಾಧ್ಯಕ್ಷ :ಸಾಮಾನ್ಯ
14.ಕಲ್ಯಾ:   ಅಧ್ಯಕ್ಷ  -ಅನುಸೂಚಿತ ಜಾತಿ (ಮಹಿಳೆ)  ,ಉಪಾಧ್ಯಕ್ಷ : ಹಿಂದುಳಿದ ವರ್ಗ-ಎ
15.ನಿಟ್ಟೆ:ಅಧ್ಯಕ್ಷ   -ಅನುಸೂಚಿತ ಜಾತಿ  (ಮಹಿಳೆ),   ಉಪಾಧ್ಯಕ್ಷ  : ಹಿಂದುಳಿದ ವರ್ಗ-ಎ
16.ಸಾಣೂರು  : ಅಧ್ಯಕ್ಷ  -ಸಾಮಾನ್ಯ, ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)
17.ಮಿಯ್ಯಾರು : ಅಧ್ಯಕ್ಷ  -ಹಿಂದುಳಿದ ವರ್ಗ-ಎ (ಮಹಿಳೆ) ,  ಉಪಾಧ್ಯಕ್ಷ  : ಸಾಮಾನ್ಯ
18.ನಲ್ಲೂರು  : ಅಧ್ಯಕ್ಷ   -ಸಾಮಾನ್ಯ,  ಉಪಾಧ್ಯಕ್ಷ   : ಎಸ್‌ಟಿ (ಮಹಿಳೆ)
19.ಈದು  :  ಅಧ್ಯಕ್ಷ  – ಸಾಮಾನ್ಯ್ಯ ,  ಉಪಾಧ್ಯಕ್ಷ   : ಹಿಂದುಳಿದ ವರ್ಗ-ಎ(ಮಹಿಳೆ)
20.ರೆಂಜಾಳ   :ಅಧ್ಯಕ್ಷ  -ಸಾಮಾನ್ಯ  ,  ಉಪಾಧ್ಯಕ್ಷ : ಸಾಮಾನ್ಯ (ಮಹಿಳೆ)
21.ಇರ್ವತ್ತೂರು : ಅಧ್ಯಕ್ಷ  – ಸಾಮಾನ್ಯ ,  ಉಪಾಧ್ಯಕ್ಷ  : ಸಾಮಾನ್ಯ (ಮಹಿಳೆ)
22.ಬೋಳ  : ಅಧ್ಯಕ್ಷ  -ಹಿಂದುಳಿದ ವರ್ಗ-ಎ  , ಉಪಾಧ್ಯಕ್ಷ   :ಸಾಮಾನ್ಯ (ಮಹಿಳೆ)
23.ಕಾಂತಾವರ :  ಅಧ್ಯಕ್ಷ  -ಸಾಮಾನ್ಯ   ,    ಉಪಾಧ್ಯಕ್ಷ  : ಹಿಂದುಳಿದ ವರ್ಗ-ಎ
24.ಬೆಳ್ಮಣ್  : ಅಧ್ಯಕ್ಷ  -ಸಾಮಾನ್ಯ (ಮಹಿಳೆ _  ,  ಉಪಾಧ್ಯಕ್ಷ  : ಸಾಮಾನ್ಯ
25.ನಂದಳಿಕೆ  :  ಅಧ್ಯಕ್ಷ  -ಎಸ್‌ಟಿ (ಮಹಿಳೆ)   , ಉಪಾಧ್ಯಕ್ಷ  : ಸಾಮಾನ್ಯ
26. ಇನ್ನಾ:  ಅಧ್ಯಕ್ಷ  – ಸಾಮಾನ್ಯ (ಮಹಿಳೆ) , ಉಪಾಧ್ಯಕ್ಷ : ಅನುಸೂಚಿತ ಜಾತಿ
27.ಮುಂಡ್ಕೂರು: ಅಧ್ಯಕ್ಷ  -ಹಿಂದುಳಿದ ವರ್ಗ ,  ಉಪಾಧ್ಯಕ್ಷ  :ಅನುಸೂಚಿತ ಜಾತಿ  (ಮಹಿಳೆ)

Leave a Reply

Your email address will not be published. Required fields are marked *