Share this news

ಮಂಗಳೂರು: ಮಂಗಳೂರಿನಲ್ಲಿ ಸತತ 2 ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿದಿದ್ದು, ಪರಿಣಾಮ ಮಂಗಳೂರಿನ ಪಂಪ್​ವೆಲ್​​ ವೃತ್ತ ಜಲಾವೃತಗೊಂಡಿದೆ.

ಮಳೆಗೆ ಪಂಪ್​ವೆಲ್ ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಯಿತು.

Leave a Reply

Your email address will not be published. Required fields are marked *