ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸಂಲಗ್ನತ್ವದ ವಿದ್ಯಾಸಂಸ್ಥೆಗಳಿಗೆ ಕಂಬದಕೋಣೆಯಲ್ಲಿ ನಡೆದ
ವಿಜ್ಞಾನ ಪ್ರದರ್ಶನ – ( ಸೃಜನಾತ್ಮಕ ಪ್ರತಿರೂಪದಲ್ಲಿ ), ಪ್ರಣಮ್, ಪವನ್, ಪ್ರಥಮ ಸ್ಥಾನ,
ವಿಜ್ಞಾನ ಪ್ರದರ್ಶನ – ( ಖಾದ್ಯ ವಸ್ತು ಸಂಸ್ಕರಣ ಆಧಾರಿತ ಪ್ರತಿರೂಪದಲ್ಲಿ ) , ಪ್ರಣವ್, ಪ್ರೀತಮ್, ಪ್ರಥಮ ಸ್ಥಾನ,
ವಿಜ್ಞಾನ ಪ್ರದರ್ಶನ – ( ಸಂವೇದಕಗಳ ಆಧಾರಿತ ಪ್ರತಿರೂಪದಲ್ಲಿ ) ಅಕ್ಷಯ್ ನಾಯಕ್, ಶೋಧನ್, ದ್ವಿತೀಯ ಸ್ಥಾನ,
ವಿಜ್ಞಾನ ಪ್ರದರ್ಶನ – ( ಚಲನೆ ಆಧಾರಿತ ಪ್ರತಿರೂಪದಲ್ಲಿ ) ಪ್ರಜೇಶ್, ದ್ವಿತೀಯ ಸ್ಥಾನ,
ಆಶುಭಾಷಣದಲ್ಲಿ ಮೇಧಾ ಉಡುಪ, ದ್ವಿತೀಯ ಸ್ಥಾನ ,
ವಿಜ್ಞಾನ ಪತ್ರವಾಚನ – ( ಕೃತ್ರಿಮ ಬುದ್ಧಿಮತ್ತೆ ) ಅನುಶ್ರೀ, ತೃತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಮತ್ತು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.





