ಮೂಡುಬಿದಿರೆ : ಮೂಡಬಿದಿರೆಯ ಎಕ್ಸಲೆಂಟ್ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ಮೂಡಬಿದಿರೆ ಜ್ಯೋತಿ ನಗರ ಮಹಾತ್ಮಾ ಗಾಂಧಿ ಪಾರ್ಕ್ ನ ಸ್ಟೇಟಿಂಗ್ ರಿಂಕ್ ನಲ್ಲಿ ನೆಡೆಯಿತು.
ಸ್ಕೇಟಿಂಗ್ ರಿಂಕ್ ನಲ್ಲಿ ತುಂಬಿದ್ದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿದ ಬಳಿಕ ಜಿಲ್ಲಾ ಮಟ್ಟದ ಸ್ಕೇಟಿಂಗ್ ಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅಭ್ಯಾಸ ನಡೆಸಿದರು.
ದೈಹಿಕ ಶಿಕ್ಷಕರಾದ ಯಸ್ ಯಸ್ ಪಾಟೀಲ್ ಸಹಕರಿಸಿದರು.