ಉಡುಪಿ:ರಾಮಾಂಜನೇಯ ಸೇವಾ ಸಮಿತಿ ಉಡುಪಿ ಉಡುಪಿ ಇವರ ವತಿಯಿಂದ 3ನೇ ವರ್ಷದ ಗೋವಿಗಾಗಿ ಮೇವು ಎನ್ನುವ ಕಾರ್ಯಕ್ರಮದಲ್ಲಿ ನೀಲಾವರ ಗೋಶಾಲೆಗೆ ಹಸಿರು ಹುಲ್ಲನ್ನು ನೀಡಲಾಯಿತು.
ರಾಮಾಂಜನೇಯ ಸೇವಾ ಸಮಿತಿ ಸದಸ್ಯರು ಸೇರಿ ಮಣಿಪಾಲದ ಆಸುಪಾಸಿನ ರಸ್ತೆಬದಿಯ ಹಸಿ ಹುಲ್ಲನು ತೆಗೆದು ನೀಲಾವರ ಗೋಶಾಲೆಗೆ ಉಚಿತವಾಗಿ ಸಾಗಾಟ ಮಾಡಿದ್ದಾರೆ.
ಗೋವುಗಳಿಗೆ ಉಚಿತವಾಗಿ ಒಣ ಅಥವಾ ಹಸಿ ಹುಲ್ಲು ನೀಡುವವರು ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ