Share this news

ಕಾರ್ಕಳ: ಜೇಸಿಐ ಕಾರ್ಕಳ ರೂರಲ್‌ ಘಟಕದ 2024ನೇ ಸಾಲಿನ ಅಧ್ಯಕ್ಷರಾಗಿ ಸಂತೋಷ್‌ ಬಂಗೇರ ಮಿಯ್ಯಾರು ಹಾಗೂ ಕಾರ್ಯದರ್ಶಿಯಾಗಿ ಸಂಗೀತಾ ರತ್ನಾಕರ್‌ ಆಯ್ಕೆಯಾಗಿದ್ದಾರೆ. ಚುನಾವಣಾ ಸಮಿತಿಯ ಆಧ್ಯಕ್ಷೆ ವೀಣಾ ರಾಜೇಶ್‌ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಜೇಸಿಐ ಪೂರ್ವಾಧ್ಯಕ್ಷರುಗಳಾದ ಸಂತೋಷ್ ಪೂಜಾರಿ, ಮೋಹನ್ ನಕ್ರೆ, ಶೋಭಾ ಭಾಸ್ಕರ್, ನಿರ್ಗಮನ ಅಧ್ಯಕ್ಷ ಮಂಜುನಾಥ ಕೋಟ್ಯಾನ್, ಸ್ಥಾಪಕರಾದ ಸತೀಶ್ ಪೂಜಾರಿ ಸಹಕರಿಸಿದರು. ಉಪಾಧ್ಯಕ್ಷರುಗಳಾಗಿ ಹರಿಣಿ ಬಂಗೇರ, ಚಿನ್ಮಯಿ ಶೆಣೈ, ತಾರನಾಥ್‌ ಕೋಟ್ಯಾನ್‌, ಸುಧೀರ್‌ ಪೂಜಾರಿ, ಪ್ರಶಾಂತ್‌ ಬಜಗೋಳಿ, ಜೊತೆ ಕಾರ್ಯದರ್ಶಿಯಾಗಿ ಶಿವಾನಿ, ಕೋಶಾಧಿಕಾರಿಯಾಗಿ ಅಜಯ್‌, ಅಕ್ಷರ ಪತ್ರಿಕೆಯ ಸಂಪಾದಕರಾಗಿ ಅರುಣ್‌ ಕುಮಾರ್‌ ಮಾಂಜ, ಮಹಿಳಾ ಸಂಯೋಜಕರಾಗಿ ಜೇಸಿ ಮಮತಾ ಸಂತೋಷ್‌, ಜೂನಿಯರ್‌ ಸಂಯೋಜಕರಾಗಿ ಜೇಸಿ ಸಂತೋಷ್‌ ಹೆಗ್ಡೆ, ಜೂನಿಯರ್‌ ವಿಭಾಗದ ಅಧ್ಯಕ್ಷರಾಗಿ ಜೆಜೆಸಿ ರಕ್ಷಣ್‌, ನಿರ್ದೇಶಕರುಗಳಾಗಿ ಮಂಜುಳಾ ಸಾಜು, ರಾಕೇಶ್‌ ಅಮೀನ್‌, ಶಾಲಿನಿ ರವಿ ಸುವರ್ಣ, ಮರಿಯ ಜ್ಯೋತಿ, ಸದಾನಂದ ಸಾಲಿಯಾನ್‌, ಸನತ್‌, ಸುಹಾಸ್‌, ಸೃಜನ್‌ ಪೂಜಾರಿ, ಆಶಿತ ಇವರುಗಳು ಆಯ್ಕೆಯಾಗಿದ್ದಾರೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

 

 

 

 

 

 
 

 

 
 

Leave a Reply

Your email address will not be published. Required fields are marked *