ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಗಾಳಿ ಮಳೆ ಸುರಿಯುತ್ತಿದ್ದು ಬುಧವಾರ ಇನ್ನಾ ಗ್ರಾಮದ ಮಠದಕೆರೆ ಎಂಬಲ್ಲಿನ ನಿವಾಸಿ ಸುರೇಶ ಮೂಲ್ಯ ಬಿನ್ ಬೈಕ್ಲ ಮೂಲ್ಯ ರವರ ಮನೆಗೆ ಮರಬಿದ್ದು ಅಪಾರ ಹಾನಿಯಾಗಿದೆ. ಮನೆಗೆ ಮರ ಉರುಳಿ ಬಿದ್ದು ಸುಮಾರು 20,000 ರೂ. ನಷ್ಟ ಸಂಭವಿಸಿದೆ.