ಕಾರ್ಕಳ:ಬಜಗೋಳಿಯ ಮುಡ್ರಾಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ 18ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮೀ ಪೂಜೆಯು ಉದ್ಯಮಿ ಬಜಗೋಳಿ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಸುಮಾರು 350 ಜನ ಪೂಜೆಗೆ ಭಾಗವಹಿಸಿದ್ದರು.
`