ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ಗೋಪಾಲಕೃಷ್ಣ ದೇವರಿಗೆ ಸಹಸ್ರ ತುಳಸಿದಳ ಅರ್ಚನೆಯು ಜಿಎಸ್’ಬಿ ಸಮಾಜ ಬಾಂಧವರಿಂದ ನಡೆಯಿತು
ವೇದಮೂರ್ತಿ ವಾಮನ್ ಭಟ್ ಇವರು ಪೂಜಾವಿಧಿವಿಧಾನಗಳನ್ನು ನೆರವೇರಿಸಿ ಕವೀಶ್ ಭಟ್ ಹರಿಖಂಡಿಗೆ ಇವರು ಸಹಸ್ರನಾಮ ಜಪವನ್ನು ಆರಾಧಿಸಿ ವಿಶೇಷ ಪೂಜೆಯೊಂದಿಗೆ ಜನ್ಮಾಷ್ಟಮಿಯನ್ನು ವರ್ಷಪ್ರತಿಯಂತೆ ಅದ್ದೂರಿಯಾಗಿ ನೆರವೇರಿಸಲಾಯಿತು.
`