Share this news

ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ರತ್ನಾಕರ (52) ಎಂಬವರು ಮೊಬೈಲ್ ರಿಪೇರಿಗೆಂದು ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ರತ್ನಾಕರ ಅವರು ಅ.22 ರಂದು ಸಂಜೆ 7 ಗಂಟೆಯ ವೇಳೆಗೆ ಮನೆಯಿಂದ ಮೊಬೈಲ್ ಸರಿ ಮಾಡಿಕೊಂಡು ಬರುತ್ತೀನೆಂದು ಹೇಳಿ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *