ಹೆಬ್ರಿ: ಸಾರ್ವಜನಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರ ಶಾಂತಿ ಭಂಗ ಮಾಡುತ್ತಿದ್ದ 8 ಜನರ ವಿರುದ್ಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.13 ಗುರುವಾರ ಸಂಜೆಯ ವೇಳೆಗೆ ಹೆಬ್ರಿ ಠಾಣೆಯ ಪೊಲೀಸ್ ಉನಿರೀಕ್ಷಕರಾದ ಮಹೇಶ್ ಟಿ.ಎಮ್ ರವರು ರೌಂಡ್ಸ್ ನಲ್ಲಿದ್ದ ವೇಳೆ ಹೆಬ್ರಿ ಗ್ರಾಮದ ಬಡಾಗುಡ್ಡೆ ಹೋಗುವ ದಾರಿ ಬಳಿ ಹನುಮಂತ, ಸುರೇಶ್, ರೇಖಾ , ರಮೇಶ, ಮಂಜುನಾಥ , ದುರ್ಗೇಶ್ , ಹನುಮಂತ , ವಿಶ್ವನಾಥ ಎಂಬವರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುತ್ತಿದ್ದು, ಈ 8 ಜನರ ಮೇಲೆ ಪ್ರಕರಣ ದಾಖಲಾಗಿದೆ.
K