
ಉಡುಪಿ,ಡಿ.05: ರಾಷ್ಟಮಟ್ಟದ ಫುಟ್ ಬಾಲ್ ನಲ್ಲಿ ಸಾಧನೆಗೈದ ವಿಜೇತ ವಿಶೇಷ ವಿದ್ಯಾರ್ಥಿನಿ ಪ್ರೀತಿ ಅವರನ್ನು ಉಡುಪಿ ಪುರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ರೆಡ್ ಕ್ರಾಸ್ ರಾಜ್ಯ ಸಭಾಪತಿ ಬಸ್ರುರ್ ರಾಜೀವ್ ಶೆಟ್ಟಿ, ಉಪನಿರ್ದೇಶಕಿ ಶ್ಯಾಮಲಾ ಸಿ ಕೆ, ವಿಕಲಚೇತನರ ಕಲ್ಯಾಣಧಿಕಾರಿ ರತ್ನಾ,ಕಾರ್ಮಿಕಾಧಿಕಾರಿ ಅಲ್ತಾಪ್ ಶರೀಪ್, ಡಿ ವೈ ಎಸ್ ಪಿ ಎಚ್ ಡಿ ಕುಲಕರ್ಣಿ, ರಾಜ್ಯಾಧ್ಯಕ್ಷೆ ಡಾ ಕಾಂತಿ ಹರೀಶ್, ಗೌರವಾಧ್ಯಕ್ಷೆ ಅಗ್ನೇಸ್, ಜಿಲ್ಲಾಧ್ಯಕ್ಷ ರವೀಂದ್ರ ಎಚ್, ಜಯವಿಠ್ಠಲ್ ಗಣನಾಥ್ ಶೆಟ್ಟಿ, ಶಿವಾಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
.
.
