
ಕಾರ್ಕಳ,ಜ.19: ಕಾರ್ಕಳ ಆದಿಶಕ್ತಿ ವೀರಭದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ಜನಾರ್ದನ ಶೆಟ್ಟಿಗಾರ್ (81) ಜೋಡುಕಟ್ಟೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಜೋಡುಕಟ್ಟೆಯ ನಿವಾಸಿಯಾಗಿದ್ದ ಜನಾರ್ದನ ಶೆಟ್ಟಿಗಾರ್ ಅವರು ಕಳೆದ 35 ವರ್ಷಗಳಿಂದ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾಗಿ ಸೇವೆ ಸಲ್ಲಿಸಿದ್ದಾರೆ.

.
.
.
.
