ಕಾರ್ಕಳ: 2024-25ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ತಾಲೂಕು ಅಜೆಕಾರಿನ ಚರ್ಚ್ ಆಂಗ್ಲಮಾಧ್ಯಮ ಶಾಲೆಗೆ 100% ಫಲಿತಾಂಶ ಲಭಿಸಿದೆ.
ಅಮಿಶ್. ಎ 606 ಅಂಕಗಳನ್ನು ಪಡೆದು 96.96% ಶಾಲೆಗೆ ಪ್ರಥಮ, ವೃದ್ಧಿ ನಾಯಕ್ 599 ಅಂಕಗಳನ್ನು ಪಡೆದು 94.85% ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಪಿಜ್ಜಾ 592 ಅಂಕಗಳನ್ನು ಪಡೆದು 94.72% ತೃತೀಯ ಸ್ಥಾನ ಪಡೆದಿರುತ್ತಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರು , ಮುಖ್ಯಾಪಾಧ್ಯಾಯಿನಿ, ಹಾಗೂ ಶಿಕ್ಷಕ-ಶಿಕ್ಷಕೇತರ ವರ್ಗದವರು ಅಭಿನಂದಿಸಿರುತ್ತಾರೆ.