ಕಾರ್ಕಳ: ಯುವ ಶಕ್ತಿ ಯುವಕ ಮಂಡಲ, ಸ್ಪೂರ್ತಿ ಯುವತಿ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಡುಹೊಳೆ ಇವುಗಳ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನ ಕಾಡುಹೊಳೆ, ನಂದಾರು ಸುಕುಡಿಬೆಟ್ಟು ಗುಡ್ಡೆಅಂಗಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಗ್ರಹಿಸಿದ ಕಸವನ್ನು ಮರ್ಣೆ ಪಂಚಾಯಿತಿ ವಾಹನದ ಮೂಲಕ ವಿಲೇವಾರಿ ಮಾಡಲಾಯಿತು