Share this news

 

 

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಾರಿಪೂಜೆಯು ಮೇ.6 ಮತ್ತು 7 ರಂದು ನಡೆಯಲಿದೆ.

ದೇವಸ್ಥಾನದಿಂದ ದೇವಿಯ ಮೆರವಣಿಗೆ ಸಾಗಿ ಬಂದು ಮೂರುಮಾರ್ಗದ ಮಾರಿಯಮ್ಮ ಕಟ್ಟೆಯಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ಎರಡು ದಿನಗಳು ದೇವಿಗೆ ಹೂವಿನ ಪೂಜೆ, ಗೋಂದಳು ಸೇವೆ ಇತ್ಯಾದಿ ಸೇವೆಗಳು ನಡೆಯಲಿದ್ದು, ದೇವಿಯ ಜಾತ್ರಾ ಮೆರವಣಿಗೆ ವೈಭವದಿಂದ ನಡೆಯಲಿದೆ. ಮಾರಿಪೂಜೆಯೊಂದಿಗೆ ಶ್ರೀ ದೇವಿಯ ವಾರ್ಷಿಕ ಉತ್ಸನ ಸಂಪನ್ನಗೊಳ್ಳಲಿದೆ.

 

 

 

 

 

 

 

 

 

Leave a Reply

Your email address will not be published. Required fields are marked *