ಸಾಣೂರು: ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು
ಕಾರ್ಕಳ, ಫೆ14: ತಾಲೂಕಿನ ಸಾಣೂರಿನಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕಳವುಗೈದಿರುವ ಪ್ರಕರಣ ನಡೆದಿದೆ. ಸಾಣೂರಿನ ಮೋಂತಿ ವಿಲಿಯಂ ಡಿಸೋಜ ಎಂಬವರ ಮನೆಯಂಗಳದಲ್ಲಿ ಫೆ.12 ರಂದು ನಿಲ್ಲಿಸಿದ್ದ ಸುಮಾರು ರೂ.75,000 ರೂ. ಮೌಲ್ಯದ ಸ್ಕೂಟರ್ ಅನ್ನು ಹಾಡುಹಗಲೇ ಕಳ್ಳರು ಕಳವುಗೈದಿದ್ದಾರೆ. ಈ…
