Author: karavalinews

ಕಾರ್ಕಳ: ವಿಭಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಡಿ’ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣ

ಕಾರ್ಕಳ,ಫೆ.10: ಕರಾವಳಿಯ ಪ್ರತಿಭಾವಂತರ ಶ್ರಮ ಹಾಗೂ ಸೃಜನಶೀಲತೆಯಿಂದ ಮೂಡಿಬರುತ್ತಿರುವ ವಿಭಾ ಪ್ರೊಡಕ್ಷನ್ಸ್ (VIBHA Productions) ಸಂಸ್ಥೆಯ ಚೊಚ್ಚಲ ಕನ್ನಡ ಚಿತ್ರ ‘ಡಿ’ (D) ಯ ಶೀರ್ಷಿಕೆ ಅನಾವರಣ ಸಮಾರಂಭವು ಜ. 26ರಂದು ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಅದ್ಧೂರಿಯಾಗಿ ನೆರವೇರಿತು. ಕನ್ನಡ…

ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​’ಗೆ ಟ್ವಿಸ್ಟ್​​: ಕಾಲೇಜು ಸೇರುವ ಆಸೆಯಿಂದ ಕಥೆ ಕಟ್ಟಿದ್ದ ಯುವತಿ

ಮಂಗಳೂರು, ಫೆ10: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಟ್ವಿಸ್ಟ್​​ ಸಿಕ್ಕಿದ್ದು, ನಗರದಲ್ಲಿ ಕಾಲೇಜಿಗೆ ಸೇರುವ ಆಸೆ ಹಿನ್ನೆಲೆ ಆಕೆಯೇ ಕಿಡ್ನ್ಯಾಪ್ ಕಥೆ ಕಟ್ಟಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು…

ವರಂಗ ಗೆಳೆಯರ ಬಳಗದ ವಾರ್ಷಿಕೋತ್ಸವ, ಗೀತಾಂಜಲಿ ನಾಟಕ ಬಿಡುಗಡೆ, ಸಾಧಕರಿಗೆ ಸನ್ಮಾನ

ಹೆಬ್ರಿ,ಫೆ.10 : ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಗಳವರ ಶುಭ ಆಶೀರ್ವಾದದೊಂದಿಗೆ, ಗೆಳೆಯರ ಬಳಗ ವರಂಗ ಇದರ 6 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ, ವರಂಗ ರಥೋತ್ಸವದಂದು (ಫೆ.6) ವರಂಗ ಶ್ರೀ ಪದ್ಮಾಂಬ ಹಿರಿಯ…

ಪ್ರಿಯತಮನಿಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ಕಳಿಹಿಸಿದ ಮಗಳು: ಪುತ್ರಿಯ ಕೃತ್ಯಕ್ಕೆ  ಶಾಕ್‌ ಆದ ಹೆತ್ತವರು

ಬೆಂಗಳೂರು,ಫೆ.10: ತಾಯಿ ಮತ್ತು ದೊಡ್ಡಮ್ಮನ ಖಾಸಗಿ ಚಿತ್ರಗಳನ್ನು ಮಗಳೇ ತನ್ನ ಪ್ರಿಯತಮನಿಗೆ ಕಳುಹಿಸಿದ ಶಾಕಿಂಗ್‌ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಮಗಳು ತನ್ನ ಖಾಸಗಿ ಮತ್ತು ತನ್ನ ಸಹೋದರಿಯ ನಗ್ನ ಚಿತ್ರಗಳನ್ನು ವರುಣ್ ಅಲಿಯಾಸ್ ಗಿರಿಧರ್ ಎಂಬ ವ್ಯಕ್ತಿಗೆ ಕಳುಹಿಸಿದ್ದಾಳೆ. ಇದು ಆನ್‌ಲೈನ್…

ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಫೆ 19 ರಿಂದ 21ರ ವರೆಗೆ ದೊಂದಿ ಬೆಳಕಿನ ಏಕಪವಿತ್ರ ನಾಗಮಂಡಲೋತ್ಸವ, ಕೃಷಿ ವಿಚಾರಗೋಷ್ಠಿ, ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ

­ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಫೆ 19 ರಿಂದ 21ರ ವರೆಗೆ ದೊಂದಿ ಬೆಳಕಿನ ಏಕಪವಿತ್ರ ನಾಗಮಂಡಲೋತ್ಸವ, ಕೃಷಿ ವಿಚಾರಗೋಷ್ಠಿ, ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಹೆಬ್ರಿ,ಫೆ.09: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿನ ನಾಗಬನದಲ್ಲಿ ಫೆ 19ರಿಂದ…

ಕಾರ್ಕಳ: ವಿಂಗಡಣೆ ಮಾಡದ ಕಸ ಸಂಗ್ರಹಿಸಲು ಪೌರ ಕಾರ್ಮಿಕರ ನಕಾರ: ರಸ್ತೆ ಬದಿಯಲ್ಲೇ ಸುರಿದ ಕಸದಿಂದ ಗಬ್ಬುನಾತ: ಫ್ಲಾಟ್ ಮಾಲೀಕರ ವಿರುದ್ಧ ಪುರಸಭೆ ಅಧಿಕಾರಿ ಗರಂ

ಕಾರ್ಕಳ,ಫೆ09: ಮನೆಮನೆಯ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ಕೊಡಬೇಕೆಂಬ ನಿಯಮವಿದ್ದರೂ ಕಾರ್ಕಳದ ತಾಲೂಕು ಕಚೇರಿ ಬಳಿಯ ಟೈಟಾನಿಕ್ ಅಪಾರ್ಟ್ಮೆಂಟ್ ವಾಸಿಗಳು ಮಾತ್ರ ಈ ನಿಯಮಪಾಲನೆ ಮಾಡದೇ ಕಸವನ್ನು ಪುರಸಭೆಯ ಪೌರ ಕಾರ್ಮಿಕರಿಗೆ ನೀಡುತ್ತಿದ್ದು, ಇಂತಹ ಕಸವನ್ನು ಸಂಗ್ರಹಿಸಲು ಪೌರ ಕಾರ್ಮಿಕರು…

ಮುದ್ರಾಡಿ ಬಲ್ಲಾಡಿ ಮಠದ ವಾರ್ಷಿಕ ವರ್ಧಂತ್ಯುತ್ಸವ: ಇಹಲೋಕದಲ್ಲಿ ಮಾಡುವ ಸತ್ಕಾರ್ಯಗಳಿಂದ ಮೋಕ್ಷ ಪ್ರಾಪ್ತಿ: ವಿದ್ವಾನ್ ಉಡುಪಿ ಅಶೋಕ ಆಚಾರ್ಯ

ಹೆಬ್ರಿ,ಫೆ.09 : ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತನ ಕುರಿತಾಗಿ ಪ್ರತಿನಿತ್ಯವೂ ಚಿಂತನೆ ಮಾಡುತ್ತಾ ನಮ್ಮ ಸಮಯವನ್ನು ಸದ್ವಿನಿಯೋಗ ಮಾಡಬೇಕು. ಇಹಲೋಕದಲ್ಲಿ ನಾವು ಮಾಡುವ ಉತ್ತಮ ಕೆಲಸ,ಕರ್ಮಾಧಿಗಳಿಂದ ಪರಲೋಕದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಕಾಪು ಕಲ್ಯದ ವಿದ್ವಾನ್ ಅಶೋಕ ಆಚಾರ್ಯ ಹೇಳಿದರು. ಅವರು ಮುದ್ರಾಡಿ…

ಸಚ್ಚೇರಿಪೇಟೆ: ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ- ಹಿಂದೂ ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ಅಗತ್ಯ- ಕೇಮಾರು ಶ್ರೀ

ಕಾರ್ಕಳ,ಫೆ.9: ಹಿಂದೂ ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಮತ್ತು ಕೂಡು ಕುಟುಂಬ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರಿನ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ…

ಕಾರ್ಕಳ ಜೆಸಿಐ ಮತ್ತು ಬಂಡಿಮಠ ಫೌಂಡೇಶನ್ ವತಿಯಿಂದ: ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

ಕಾರ್ಕಳ,ಫೆ.9:ಜೆ ಸಿ ಐ ಕಾರ್ಕಳ ಮತ್ತು ಬಂಡಿಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ 3 ಸಿಂಟೆಕ್ಸ್ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆಸಿಐ…

ಕಾರ್ಕಳ: ಬೈಕಿಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಕಾರ್ಕಳ, ಫೆ.7: ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕಂಬಳ ಕ್ರಾಸ್ ಎಂಬಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೆ.6 ರಂದು ಮಧ್ಯಾಹ್ನ ಈ ಅಪಘಾತ ನಡೆದಿದ್ದು, ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ…