ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್’ಪ್ಲಾಂಟ್ ಚಿಕಿತ್ಸಾ ದಿನ ಬದಲಾವಣೆ : ಇನ್ನು ಮುಂದೆ ಇದು ಪ್ರತಿ ತಿಂಗಳ ಮೊದಲ ಗುರುವಾರ ಲಿವರ್ ಟ್ರಾನ್ಸ್’ಪ್ಲಾಂಟ್ ಚಿಕಿತ್ಸೆ
ಮಣಿಪಾಲ,ಮಾ.02: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮುಂದಿನ ಇಂಟಿಗ್ರೇಟೆಡ್ ಲಿವರ್ & ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಯು ಮಾರ್ಚ್ 5 ರಂದು ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 3 ರವರೆಗೆ ನಡೆಯಲಿದೆ. ಇನ್ನು ಮುಂದೆ ಲಿವರ್ ಕ್ಲಿನಿಕ್ ಪ್ರತಿ ತಿಂಗಳ ಮೊದಲ ಗುರುವಾರ ನಡೆಯಲಿದೆ.…
