ಅ.12 ರಂದು ಬೋಳ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘದಿಂದ ಬೈದಶ್ರೀ ಟ್ರೋಫಿ – 2025
ಕಾರ್ಕಳ: ತಾಲೂಕಿನ ಬೋಳ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಕೊಳಲ ಬಾಕ್ಯಾರಿನಲ್ಲಿ ಗರಡಿ ಮನೆ ಹರೀಶ್ ಪೂಜಾರಿಯವರ ಸಂಚಾಲಕತ್ವದಲ್ಲಿ ಅಕ್ಟೋಬರ್ 12 ರಂದು ತಾಲೂಕು ಮಟ್ಟದ ಹಗ್ಗ ಜಗ್ಗಾಟ…
