Author: karavalinews

ಇನ್ನಾ ಯುವ ಕಾಂಗ್ರೆಸ್ ನ ಯಾವ ಪದಾಧಿಕಾರಿಗಳು,ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿಲ್ಲ: ಯೋಗೀಶ್ ಆಚಾರ್ಯ ಇನ್ನಾ ಸ್ಪಷ್ಟನೆ

ಕಾರ್ಕಳ : ಇನ್ನಾ ಗ್ರಾಮದ ಯುವ ಕಾಂಗ್ರೇಸ್ ನ ಯಾವುದೇ ಪದಾಧಿಕಾರಿಗಳು,ಬೂತ್ ಅಧ್ಯಕ್ಷರು, ಬಿಜೆಪಿಗೆ ಸೇರ್ಪಡೆಯಾಗಿಲ್ಲ. ರಂಜಿತ್ ಸಫಲಿಗ ನಮ್ಮ ಗ್ರಾಮದ ಎರಡನೇ ಬೂತ್ ಯುವ ಅಧ್ಯಕ್ಷನಾಗಿದ್ದು , ಪ್ರಸಾದ್ ಕುಂದರ್ ಇನ್ನಾ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಇವರಿಬ್ಬರೂ ಪಕ್ಷದಲ್ಲಿ…

ಇಂದು ಸಿಎಂ ಬೊಮ್ಮಾಯಿ ಅವರಿಂದ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ರಜತ ಸಂಭ್ರಮದ ಲೋಗೋ ಬಿಡುಗಡೆ

ಕಾರ್ಕಳ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾರ್ಕಳಕ್ಕೆ ಭೇಟಿ ನೀಡಲಿದ್ದು ಮಧ್ಯಾಹ್ನ 2:30ಕ್ಕೆ ಕಾರ್ಕಳದ ಪ್ರವಾಸಿ ಬಂಗಲೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಸಂಭ್ರಮ ಕಾರ್ಯಕ್ರಮದ ಲೋಗೋ ವನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಸುನಿಲ್…

ಇನ್ನಾ : ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಕಾರ್ಕಳ: ಇನ್ನಾ ಗ್ರಾಮದಲ್ಲಿ ಸಚಿವ ಸುನಿಲ್ ಕುಮಾರ್ ರವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಬೆಂಬಲಿಸಿ ಇನ್ನಾ ಗ್ರಾಮದ 2 ನೇ ಬೂತ್ ನ ಯೂತ್ ಕಾಂಗ್ರೆಸ್ ಅದ್ಯಕ್ಷರಾಗಿದ್ದ ಗೋವಿಂದ ರಾಜು ಅವರು ತಮ್ಮ ಬೆಂಬಲಿಗರೊAದಿಗೆ ಸಚಿವರ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷಕ್ಕೆ…

ಇಂದಿನಿಂದ ಭಾರತ-ಕಿವೀಸ್‌ ಟಿ20 ಕದನ: ಹೈವೋಲ್ಟೇಜ್‌ ಕದನಕ್ಕೆ ರಾಂಚಿ ಆತಿಥ್ಯ

ರಾಂಚಿ: 2023ರಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಸರಣಿಗಳನ್ನು ಗೆದ್ದು ತುಂಬು ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಮತ್ತೊಂದು ಸೀಮಿತ ಓವರ್ ಚಾಲೆಂಜ್‌ಗೆ ರೆಡಿಯಾಗಿದ್ದು, ಇಂದಿನಿAದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ರಾಂಚಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.…

ದೊಂಡೇರಂಗಡಿ: ಮೌಲ್ಯಗಳ ಪಾಲನೆಯೇ ಜೀವನದ ಯಶಸ್ಸು: ಮುನಿರಾಜ ರೆಂಜಾಳ

ಕಾರ್ಕಳ: ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ನುಡಿಯಂತೆ ಧರ್ಮದ ಮಾರ್ಗದಲ್ಲಿರುವವರನ್ನು ಧರ್ಮವೇ ರಕ್ಷಿಸುತ್ತದೆ.ಪರಿಶುದ್ಧ ಮಾರ್ಗದ ಸಾಧನೆಯೇ ಜೀವನದ ಯಶಸ್ಸಿನ ಗುರುತು.ವ್ಯವಹಾರಿಕ ಜಗತ್ತಿನ ಆಗುಹೋಗುಗಳ ನಡುವೆ ಸದಾ ಗೆಲ್ಲುವುದು ಹೃದಯವಂತಿಕೆ.ಅAತಹ ಮೌಲ್ಯಧಾರಿತ ಬದುಕಿಗೆ ಮಾನವೀಯ ಗುಣ ಅಗತ್ಯ. ಈ ನಿಟ್ಟಿನಲ್ಲಿ ಗೆಳೆಯರ ಬಳಗದ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:27.01.2023, ಶುಕ್ರವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ರೇವತಿ, ರಾಹುಕಾಲ – 11:18 ರಿಂದ 12:44 ಗುಳಿಕಕಾಲ 08:26 ರಿಂದ 09:52 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:28 ರಾಶಿ ಭವಿಷ್ಯ ಮೇಷ:…

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಸ್ನೇಹಿ ಶೌಚಾಲಯ

ಕಾರ್ಕಳ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಸ್ವಚ್ಚ ಭಾರತ ಪರಿಕಲ್ಪನೆಗೆ ಅನುಗುಣವಾಗಿ ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ…

ಸಮಾಜದಲ್ಲಿ ಸತ್ಯ, ಸನ್ನಡತೆ ಮತ್ತು ಪ್ರೀತಿಗೆ ಸಾಕ್ಷಿಗಳಾಗೋಣ : ಬಿಷಪ್ ಬರ್ನಾರ್ಡ್ ಮೋರಸ್

ಕಾರ್ಕಳ : ಸತ್ಯ ಮತ್ತು ಪ್ರಾಮಾಣಿಕತೆ ಸದಾಕಾಲ ಬಾಳುವ ಸದ್ಗುಣಗಳು. ಇವುಗಳಿಂದಾಗಿ ನವಸಮಾಜ ನಿರ್ಮಾಣ ಸಾಧ್ಯ. ಕೌಟುಂಬಿಕ ಬದುಕಿನಲ್ಲೂ ಇದರ ಅಗತ್ಯ ನಮಗಿದೆ. ಶಾಂತಿ ಹಾಗೂ ಪ್ರೀತಿಯಿಂದ ಬದುಕಿದಾಗ, ನಾವು ದೇವರಿಗೆ ಸಾಕ್ಷಿಯಾಗಲು ಸಾಧ್ಯ ಎಂದು ಬೆಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ…

ನಾಡ್ಪಾಲು: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೋಮೇಶ್ವರ ಜನತಾ ಕಾಲೋನಿ ಎಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಸೋಮೇಶ್ವರ ಜನತಾ ಕಾಲೋನಿ ನಿವಾಸಿ ವಿಜಯ (45 ವರ್ಷ) ಆತ್ಮಹತ್ಯೆ ಮಾಡಿಕೊಂಡವರು.…

ಪ್ರಜಾಪ್ರಭುತ್ವವನ್ನು ಬಲಶಾಲಿಗೊಳಿಸುವಲ್ಲಿ ಸ್ಪೂರ್ತಿ ನೀಡುವ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ -ತಹಸಿಲ್ದಾರ್ ಪ್ರದೀಪ್ ಕುರ್ಡೇಕರ್

ಕಾರ್ಕಳ: ಭಾರತದ ಸರ್ವಶ್ರೇಷ್ಟ ಪ್ರಜಾಪ್ರಭುತ್ವವನ್ನು ಬಲಶಾಲಿಗೊಳಿಸುವಲ್ಲಿ ಸ್ಪೂರ್ತಿ ನೀಡುವ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ. ದ್ವಜವಂದನೆ, ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸಿದ ಕ್ರಾಂತಿಕಾರರ ಸ್ಮರಣೆ ಮತ್ತು ರಾಷ್ಟçಗೀತೆಯ ಗಾಯನ ಇವುಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಜಾಗೃತಗೊಳಿಸುವಲ್ಲಿ ಈ ಆಚರಣೆ ಅರ್ಥಪೂರ್ಣವಾಗಿದೆ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ…