ಚೇತನಾ ವಿಶೇಷ ಶಾಲೆಯಲ್ಲಿ ನೂತನ ಸೆನ್ಸರಿ ಪಾತ್ ಹಾಗೂ ಶಟಲ್ ಕೋರ್ಟ್ ಉದ್ಘಾಟನೆ
ಕಾರ್ಕಳ : ಚೇತನಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವಶ್ಯಕತೆಯಿರುವ ಹಾಗೂ ಅವರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅನೂಕೂಲವಾಗುವ ಶಟಲ್ ಕೋರ್ಟ್ ಹಾಗೂ ನೂತನ ಸೆನ್ಸರಿ ಪಾತ್ ಇದರ ಉದ್ಘಾಟನಾ ಕಾರ್ಯಕ್ರಮವು ನಾಳೆ (ಜ.26) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.…
