ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ದಿನಾಚರಣೆ
ಕಾರ್ಕಳ: ಇಂದಿನ ಕಾಲದಲ್ಲೂ ಮತವನ್ನು ಮಾರಿಕೊಳ್ಳುವ ಪ್ರವೃತ್ತಿ ಇದೆಯೆಂದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೆ ನಾಚಿಗೆಯ ವಿಚಾರ. ಅದಕ್ಕೆ ಇಂದಿನ ಯುವಜನತೆ ಯಾವತ್ತೂ ಆಸ್ಪದ ಕೊಡಬಾರದು. ಮೊದಲ ಮುಖ್ಯ ಚುನಾವಣಾಧಿಕಾರಿ ಶೇಷನ್ ಅವರು ಮಾಡಿದ ಸುಧಾರಣೆಯನ್ನು ಇಂದಿನ ಯುವ ಜನತೆ ಉಳಿಸಿ…
