ಮಹಾಮಜ್ಜನಕ್ಕೆ ಸಜ್ಜಾದ ಕಾರ್ಕಳದ ವೈರಾಗ್ಯಮೂರ್ತಿ: ಫೆ. 18-28ವರೆಗೆ ಬಾಹುಬಲಿ ಮಹಾಮಸ್ತಕಾಭಿಷೇಕ – ಮನವಿ ಪತ್ರ ಬಿಡುಗಡೆ
ಕಾರ್ಕಳ,ಸೆ.25 : ಭೈರವರಸು ಆಳಿದ ನಾಡು ಜೈನರ ನೆಲೆವೀಡು ಕಾರ್ಕಳದ ವೈರಾಗ್ಯಮೂರ್ತಿ ಗೊಮ್ಮಟೇಶ್ವರನ 2027ರ ಮಹಾಮಜ್ಜನಕ್ಕೆ ಈಗಾಗಲೇ ಪೂರ್ವಸಿದ್ಧತೆಗಳು ಆರಂಭವಾಗಿವೆ. 2027ರ ಫೆ.11ರಿಂದ 28ರವರೆಗೆ ನಡೆಯಲಿರುವ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿನಿತ್ಯ…
