ಡಿ.10 ರಂದು ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ಶ್ರೀ ರಾಮ ನಾಮ ಸಂಕೀರ್ತನೆ,ಕಾರ್ತೀಕ ದೀಪೋತ್ಸವ
ಮುನಿಯಾಲು: ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ಡಿಸೆಂಬರ್ 10ರಂದು ಭಾನುವಾರ ಶ್ರೀರಾಮನಾಮ ಸಂಕೀರ್ತನೆ ಹಾಗೂ ಕಾರ್ತಿಕ ದೀಪೋತ್ಸವ ನಡೆಯಲಿದೆ ಡಿ.10 ಭಾನುವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಶ್ರೀರಾಮನಾಮ ಸಂಕೀರ್ತನೆ ಪಠಣ ನಡೆಯಲಿದ್ದು, ತದನಂತರ ಮಧ್ಯಾಹ್ನ 12:00ಗೆ ಮಹಾಪೂಜೆ, ಅನ್ನ…
