ಹೆಬ್ರಿ: ರಾಷ್ಟ್ರ ಸೇವಿಕಾ ಸಮಿತಿಯಿಂದ ದೀಪ ಪೂಜನಾ ಕಾರ್ಯಕ್ರಮ.
ಹೆಬ್ರಿ: ಶ್ರೀ ರಾಮಮಂದಿರದಲ್ಲಿ ರಾಷ್ಟ್ರಸೇವಿಕಾ ಸಮಿತಿ ಹೆಬ್ರಿ ಮತ್ತು ಸೀತಾಮಾತಾ ಸಮಿತಿ ಹೆಬ್ರಿ ವತಿಯಿಂದ ಪ್ರಥಮ ಬಾರಿ ದೀಪಪೂಜನಾ ಕಾರ್ಯಕ್ರಮ ನಡೆಯಿತು. ಅಮೃತಭಾರತಿ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆಯನ್ನು ನೆರವೇರಿಸಿ ಲೋಕಕಲ್ಯಾಣ ಮತ್ತು ಮನಕ್ಲೇಶ ನಿವಾರಣೆಗಾಗಿ…
