ಕಾರ್ಕಳ: ಮಿಯ್ಯಾರು ಮಹಾಲಿಂಗೇಶ್ವರನ ಬ್ರಹ್ಮಕಲಾಶಾಭಿಷೇಕಕ್ಕೆ ಹಸಿರು ಹೊರೆ ಕಾಣಿಕೆಯ ಮಹಾಪೂರ: ತುಂಬಿತುಳುಕುತ್ತಿದೆ ಗಂಗಾಧರನ ಉಗ್ರಾಣ
ಕಾರ್ಕಳ: ಇತಿಹಾಸ ಪ್ರಸಿದ್ಧ ಮಿಯ್ಯಾರು ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಈ ಪ್ರಯುಕ್ತ ದೇವಳಕ್ಕೆ ಹಸಿರು ಹೊರೆ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಮಿಯ್ಯಾರು, ನಲ್ಲೂರು, ಮುಡಾರು, ರೆಂಜಾಳ ಹಾಗೂ ಇರ್ವತ್ತೂರು ಗ್ರಾಮಗಳನ್ನೊಳಗೊಂಡ ಮಹಾಲಿಂಗೇಶ್ವರ…