ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:26.04.2023, ಬುಧವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮೇಷಮಾಸ, ಶುಕ್ಲಪಕ್ಷ,ನಕ್ಷತ್ರ:ಪುನರ್ವಸು,ರಾಹುಕಾಲ -12:29 ರಿಂದ 02:03 ಗುಳಿಕಕಾಲ-10:55 ರಿಂದ 12:29 ಸೂರ್ಯೋದಯ (ಉಡುಪಿ) 06:13 ಸೂರ್ಯಾಸ್ತ – 06:43 ದಿನವಿಶೇಷ: ಕನ್ನರ್ಪಾಡಿ ರಥೋತ್ಸವ,ಇರ್ವತ್ತೂರು ವೇಣುಗೋಪಾಲಕೃಷ್ಣ ರಥ,ಚಿಟ್ಪಾಡಿ ರಥ ರಾಶಿ…
