Category: ಅಪಘಾತ

ಕಾರ್ಕಳ: ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ವ್ಯಕ್ತಿಯ ವೈದ್ಯಕೀಯ ವೆಚ್ಚ ನೀಡದೇ ವಂಚನೆ: ಬೈಕ್ ಸವಾರನ‌ ವಿರುದ್ಧ ದೂರು

ಕಾರ್ಕಳ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ,ಅಪಘಾತ ಎಸಗಿದ ಬೈಕ್ ಸವಾರ ವೈದ್ಯಕೀಯ ವೆಚ್ಚ ನೀಡದೇ ವಂಚಿಸಿದ ಪ್ರಕರಣದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಾರ್ಕಳ ದಾನಶಾಲೆ ನಿವಾಸಿ…

ನಿಟ್ಟೆ: ರಿಕ್ಷಾ ಬೈಕ್ ನಡುವೆ ಡಿಕ್ಕಿ: ಸವಾರ ಸೇರಿ ಇಬ್ಬರಿಗೆ ಗಾಯ

ಕಾರ್ಕಳ: ರಿಕ್ಷಾ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ಮೇ.6 ರಂದು ಸೋಮವಾರ ಮಧ್ಯಾಹ್ನ ಸಂಭವಿಸಿದೆ ಬೈಕ್ ಸವಾರ ನಿಟ್ಟೆ ಬೊರ್ಗಲ್’ಗುಡ್ಡೆ ನಿವಾಸಿ ರಾಘವೇಂದ್ರ ಹಾಗೂ ಅವರ ಮಗ ಗಾಯಗೊಂಡವರು. ರಾಘವೇಂದ್ರ ಅವರು ತನ್ನ…

ಅಯ್ಯಪ್ಪನಗರ: ಸ್ಕೂಟರಿಗೆ ಕಾರು ಡಿಕ್ಕಿಯಾಗಿ ಶಿಕ್ಷಕಿಗೆ ಗಾಯ

ಕಾರ್ಕಳ: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರಿಣಿ ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಎಂಬಲ್ಲಿ ಸಂಭವಿಸಿದೆ. ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶಿಲ್ಪಾ,(27) ಎಂಬವರು…

ಬೈಲೂರು ಉಮಿಕಲ್ ಬೆಟ್ಟದಲ್ಲಿ ಅಗ್ನಿ ಆಕಸ್ಮಿಕ

ಕಾರ್ಕಳ: ಬೈಲೂರು ಸಮೀಪದ ಉಮಿಕಲ್ ಬೆಟ್ಟದಲ್ಲಿ ಭಾನುವಾರ ಮಧ್ಯಾಹ್ನ ಏಕಾಎಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಟ್ಟದ ಒಂದು ಪಾರ್ಶ್ವದಲ್ಲಿ ಬೆಂಕಿ ತೀವೃಗತಿಯಲ್ಲಿ ವ್ಯಾಪಿಸಿದೆ. ಬೆಟ್ಟದಲ್ಲಿ ಹೇರಳವಾಗಿ ಒಣಗಿದ ಹುಲ್ಲು ಹರಡಿದ್ದರಿಂದ ಬೆಂಕಿ ಗಾಳಿಯ ರಭಸಕ್ಕೆ ವೇಗವಾಗಿ ಹಬ್ಬಿದೆ. ಬೆಂಕಿ ಆಕಸ್ಮಿಕ ವಿಚಾರ…

ಅಜೆಕಾರು: ಟೆರೇಸ್ ಮೇಲೆ ಮಲಗಿದ್ದ ಮನೆಯ ಮಾಲೀಕ ಕೆಳಗೆ ಬಿದ್ದು ಸಾವು

ಕಾರ್ಕಳ: ವಿಪರೀತ ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ‌. ಮರ್ಣೆ ಗ್ರಾಮದ ಅಜೆಕಾರು ಬೊಂಡುಕುಮೇರಿ ನಿವಾಸಿ ಸುಂದರ ನಾಯ್ಕ್(55) ಮೃತಪಟ್ಟವರು. ಸುಂದರ ನಾಯ್ಕ್ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿದ್ದು, ಅವರು ವಿಪರೀತ…

ಕಾರ್ಕಳ: ರಿವರ್ಸ್ ತೆಗೆಯುವ ವೇಳೆ ಸ್ಕೂಟರಿಗೆ ಗುದ್ದಿದ ಕಾರು: ಸವಾರನಿಗೆ ಗಾಯ

ಕಾರ್ಕಳ: ರಸ್ತೆ ಬದಿಯಲ್ಲಿ ‌ನಿಲ್ಲಿಸಿದ್ದ ಕಾರನ್ನು ಅದರ ಚಾಲಕ ಏಕಾಎಕಿ ರಿವರ್ಸ್ ತೆಗೆದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾಗಿ ಸವಾರನಿಗೆ ಗಾಯಗಳಾಗಿವೆ. ಕಸಬಾ ಗ್ರಾಮದ ಕುಂಟಲ್ಪಾಡಿಯ ಸ್ಕೂಟರ್ ಸವಾರ ವಿಘ್ನೇಶ್(24) ಗಾಯಗೊಂಡವರು. ಅವರು ಮಂಗಳವಾರ ಸಂಜೆ ತನ್ನ ಸ್ಕೂಟರಿನಲ್ಲಿ ಬೈಪಾಸ್…

ಮಾಳ ಅಂಬಿದ ಗುಂಡಿ ತಿರುವಿನಲ್ಲಿ ಮಿನಿ ಲಾರಿ ಪಲ್ಟಿ: ಚಾಲಕನಿಗೆ ಗಾಯ

ಕಾರ್ಕಳ:ಮಾಳ ಘಾಟಿಯ ಅಂಬಿದ ಗುಂಡಿ ತಿರುವಿನಲ್ಲಿ ಮಿನಿ ಈಚರ್ ಲಾರಿಯೊಂದು ಪಲ್ಟಿಯಾದ ಪರಿಣಾಮ ಚಾಲಕ‌ ಗಾಯಗೊಂಡ ಘಟನೆ ಸಂಭವಿಸಿದೆ. ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಮಾಳ ಗ್ರಾಮದ ಮಾಳ ಘಾಟ್‌ನ ಅಂಬಿದ ಗುಂಡಿ ತಿರುವಿನಲ್ಲಿ ಹಾದು ಹೋಗುವ ಬಜಗೋಳಿ-ಶೃಂಗೇರಿ ರಾಷ್ಟ್ರೀಯ…

ಕಾಂತಾವರ: ರಿಕ್ಷಾ-ಕಾರು ಡಿಕ್ಕಿ: ತಂದೆ ಮಕ್ಕಳಿಗೆ ಗಾಯ

ಕಾರ್ಕಳ:ರಿಕ್ಷಾ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ತಂದೆ ಹಾಗೂ ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ರಿಕ್ಷಾ ಚಾಲಕ ಕಾಂತಾವರ ಬೇಲಾಡಿಯ ಸತೀಶ್ ಹಾಗೂ ಇಬ್ಬರು ಮಕ್ಕಳಾದ ನಿಮಿಷ್ ನಿಧಿಶಾ ಎಂಬವರು ಗಾಯಗೊಂಡಿದ್ದಾರೆ. ಸತೀಶ್ ಬುಧವಾರ ಬೆಳಗ್ಗೆ 9.45ರ…

ನೀರೆ: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವನಿಗೆ ಗಾಯ

ಕಾರ್ಕಳ: ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನೀರೆ ಗ್ರಾಮದ ಗರಡಿ ಬಳಿ ಸಂಭವಿಸಿದೆ. ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಕೇಶವ (72) ಎಂಬವರು ಗಾಯಗೊಂಡಿದ್ದಾರೆ ಕೇಶವ ಅವರು ತನ್ನ ಮಗ ಹರೀಶ್…

ಪಳ್ಳಿ: ಟಿಪ್ಪರ್-ಕಾರು ಡಿಕ್ಕಿ: ಪ್ರಯಾಣಿಕರಿಬ್ಬರಿಗೆ ಗಾಯ

ಕಾರ್ಕಳ: ಟಿಪ್ಪರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಪಳ್ಳಿಯಲ್ಲಿ ಸಂಭವಿಸಿದೆ. ಪಳ್ಳಿ ಗ್ರಾಮದ ಕುಟ್ಟಿ ಹಾಗೂ ಪ್ರೇಮಾ ದಂಪತಿ ಕಳೆದ ಶುಕ್ರವಾರ ಪಳ್ಳಿ ಕಡೆಯಿಂದ ಮುಂಡ್ಕೂರು ಕಡೆಗೆ…