ಬೆಳ್ಮಣ್ : ಸಂಬಳದ ವಿಚಾರದಲ್ಲಿ ಜಗಳ : ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ
ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿ ಸಂಬಳದ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ ಒಬ್ಬ ಇನ್ನೊಬ್ಬನಿಗೆ ಬೀಯರ್ ಬಾಟ್ಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಅ.16 ರಂದು ಬೋಳದ ಪ್ರವೀಣ್ ಕುಮಾರ್ ಹಾಗೂ ಅವರ ಪರಿಚಯದ ಸಂತೋಷ್ ಎಂಬವರು ಬೆಳ್ಮಣ್…
