ಕೇರಳದ ನಾಪತ್ತೆಯಾಗಿದ್ದ 21 ಮಂದಿ ಐಎಸ್‌ಐಗೆ ಸೇರ್ಪಡೆ? ಕಾಸರಗೋಡಿನ ಯುವಕನಿಗೆ ಜಿಹಾದ್‌ಗೆ ಒತ್ತಾಯಿಸಿ ವಾಟ್ಸಾಪ್ ಸಂದೇಶ: ಪೊಲೀಸರಿಗೆ ದೂರು
ಕಾಸರಗೋಡು : 2022ರಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಸಿರಿಯಾಕ್ಕೆ ತೆರಳಿದ್ದ ಕೇರಳದ ನಾಪತ್ತೆಯಾದ 21 ಮಂದಿಯ ಕುರಿತು ಸುದ್ದಿ ವರದಿಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬಿತ್ತರ ಆಗುತ್ತಿದ್ದಂತೆಯೇ, ಕೇರಳದಲ್ಲಿ ತಮ್ಮ ಪ್ರಚಾರಕ್ಕೆ ಐಎಸ್ ಐ ಪ್ರತಿನಿಧಿಗಳು ವಾಟ್ಸಾಪ್ ಗೆ ಮೊರೆ ಹೋಗುತ್ತಿದ್ದಾರೆ ಎಂಬ…
