ಕಾರ್ಕಳದಲ್ಲಿ ಸಿಮೆಂಟ್ ಡೀಲರ್‌ಶಿಪ್ ಹೆಸರಿನಲ್ಲಿ ಆನ್‌ಲೈನ್ ವಂಚನೆ: ಹಾರ್ಡ್ವೇರ್ ಮಾಲಕನಿಗೆ 1.25 ಲಕ್ಷ ರೂ ಪಂಗನಾಮ ಹಾಕಿದ ವಂಚಕ!
ಕಾರ್ಕಳ:ಇAದಿನ ಆಧುನಿಕ ಯುಗದಲ್ಲಿ ಬಹುತೇಕ ಎಲ್ಲಾ ವ್ಯವಹಾರಗಳು ಆನ್‌ಲೈನ್ ನಲ್ಲೇ ನಡೆಯುತ್ತಿರುವುದು ಸರ್ವೇಸಾಮಾನ್ಯ. ಆದರೆ ಕೆಲವು ಖದೀಮರು ಆನ್‌ಲೈನ್ ನಲ್ಲಿ ಪ್ರತಿಷ್ಠಿತ ಕಂಪೆನಿಗಳ ಹೆಸರನ್ನು ಬಳಸಿಕೊಂಡು ನಕಲಿ ಖಾತೆ ತೆರೆದು ಆನ್‌ಲೈನ್ ವ್ಯವಹಾರದ ಮೂಲಕ ಅತ್ಯಂತ ನೈಸಾಗಿ ಜನರನ್ನು ಯಾಮಾರಿಸುತ್ತಿರುವ ಪ್ರಕರಣಗಳು…
