ಶಂಕಿತ ಉಗ್ರ ಆರೀಫ್ ತನ್ನ ಸಂಬಳದಲ್ಲಿ 50 ಸಾವಿರ ಅಲ್ ಖೈದಾಗೆ ಕೊಡುತ್ತಿದ್ದ: ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಹಿರಂಗ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರೀಫ್ ಅಲಿಯಾಸ್ ಮಹಮ್ಮದ್ ಆರೀಫ್ ಎಂಬ ಶಂಕಿತ ಉಗ್ರನನ್ನು ಎನ್‌ಐಎ ತಂಡ ಬೇಟೆಯಾಡಿದ್ದು, ಆರೀಫ್ ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಅಂಶ ಬಯಲಾಗಿದೆ. ಎರಡು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದ ಆರೀಫ್, ಉಗ್ರ ಸಂಘಟನೆಯಾದ…
