ಕಾರ್ಕಳ: ದುರ್ಗ ಮಲೆಬೆಟ್ಟು ಸ್ವರ್ಣ ನದಿ ತೀರದಲ್ಲಿ ಗೋವಿನ ರುಂಡ ಪತ್ತೆ
ಕಾರ್ಕಳ: ಕಾರ್ಕಳ ತಾಲೂಕಿನ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ಬೆದ್ರಪಲ್ಕೆ ಎಂಬಲ್ಲಿ ಸ್ವರ್ಣ ನದಿ ತೀರದಲ್ಲಿ ದನದ ರುಂಡವೊAದು ಪತ್ತೆಯಾಗಿದೆ. ಭಾನುವಾರ ರಾತ್ರಿ ನದಿ ತೀರದಲ್ಲಿ ರುಂಡ ಇರುವುದು ಸ್ಥಳೀಯರಿಗೆ ಗೊತ್ತಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಕಾರ್ಕಳ…
