ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ ಸಹಿತ 6 ಜನ ನಕ್ಸಲೀಯರು ಶರಣಾಗತಿಗೆ ಸಿದ್ಧತೆ:ಸಂಘರ್ಷದಿಂದ ಶಾಂತಿಯತ್ತ ಪಶ್ಚಿಮ ಘಟ್ಟದ ತಪ್ಪಲು
ವಿಶೇಷ ವರದಿ: Krishna M Naik ಕಾರ್ಕಳ:ಕಳೆದ ಎರಡು ದಶಕಗಳಿಂದ ಕೇರಳ ಹಾಗೂ ಕರ್ನಾಟಕ ಸರ್ಕಾರಗಳು ಹಾಗೂ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ್ದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ ಸಹಿತ 6 ಮಂದಿ ನಕ್ಸಲರು ಶರಣಾಗತಿಗೆ…
