ಸತ್ಯ ಸತ್ತು ಸುಳ್ಳು ಗೆದ್ದಾಗ ಪ್ರಕೃತಿ ನಾಶವಾಗುತ್ತದೆ : ವಿಮರ್ಶಕ ದಯಾನಂದ ಜಿ ಕತ್ತಲಸಾರ್
ಕಾರ್ಕಳ:ಮಾವು, ಹಲಸು ಪ್ರಾಕೃತಿಕವಾಗಿ ಹಣ್ಣಾದರೆ ಹೇಗೆ ರುಚಿಯೋ ಹಾಗೆ ಹೆಣ್ಣು ಪ್ರಾಕೃತಿಕವಾಗಿ ಮಗುವಿಗೆ ಜನ್ಮ ನೀಡಬೇಕು. ಸ್ವಾಭಿಮಾನಿ ದೇಶದ ಚಿಂತನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಮಕ್ಕಳು ಮುಂದಿನ ಭವಿಷ್ಯ, ವಾಸ್ತವತೆಯ ಅರಿವು ಅವರಿಗಿರಬೇಕು. ನಾಲಿಗೆಯ ತುದಿಯಲ್ಲಿ ಸತ್ಯ ತಾಂಡವವಾಡಬೇಕು. ನಾಲಿಗೆಯಿಂದ ಬರುವ ಮಾತುಗಳು…
