ಮಲೆಕುಡಿಯ ಸಮುದಾಯದ ಜನರು ಒಗ್ಗೂಡಿ ಆದಿವಾಸಿ ಸಂಘಟನೆಯನ್ನು ಬಲಪಡಿಸಬೇಕಿದೆ: ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು
ಬೆಳ್ತಂಗಡಿ, ಸೆ,29: ರಾಜ್ಯದಲ್ಲಿ ಮಲೆಕುಡಿಯ ಸಮುದಾಯದ ಜನರು ಒಗ್ಗೂಡುವ ಜೊತೆಗೆ ಆದಿವಾಸಿ ಸಂಘಟನೆಯನ್ನು ಬಲಿಷ್ಠಗೊಳಿಸಿ ತಮ್ಮ ಹಕ್ಕಿಗಾಗಿ ಸಂವಿಧಾನದಡಿ ಹೊಸ ಮಾದರಿಯಲ್ಲಿ ಹೋರಾಟವನ್ನು ರೂಪಿಸಬೇಕಾದ ಅನಿವಾರ್ಯತೆಯಿದೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಅಭಿಪ್ರಾಯಪಟ್ಟರು. ಅವರು ಬೆಳ್ತಂಗಡಿ ಕೊಯ್ಯುರು…
