ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ ಉತ್ತಮ ನಾಯಕತ್ವ ರಾಷ್ಟ್ರವನ್ನು ಸುಭದ್ರಗೊಳಿಸುತ್ತದೆ -ವಕೀಲ ದಿವಿಜೇಂದ್ರ ಕುಮಾರ್
ಮೂಡುಬಿದಿರೆ :ಒಂದು ರಾಷ್ಟ್ರವನ್ನು ಕಟ್ಟಲು ಉತ್ತಮ ನಾಯಕತ್ವ ಸಹಕಾರಿಯಾಗುತ್ತದೆ. ಒಬ್ಬ ನಾಯಕನಲ್ಲಿ ಶಿಸ್ತು, ಶ್ರದ್ಧೆ, ಕಠಿಣ ಪರಿಶ್ರಮ ತನ್ನ ಜವಾಬ್ದಾರಿಯ ಅರಿವಿರಬೇಕು. ಮುಂದೆ ದೊಡ್ಡ ಜವಬ್ದಾರಿ ಹೊಂದುವವರು ನೀವಾಗಲಿದ್ದೀರಿ. ಆ ಸಂದರ್ಭದಲ್ಲಿ ತಾಳ್ಮೆ ಎನ್ನುವುದು ತುಂಬಾ ಮುಖ್ಯ. ತಾಳ್ಮೆಯೊಂದಿದ್ದರೆ ಉತ್ತಮ ನಾಯಕನಾಗಲು…
