ಜಯಪುರ : ಬೆಳಗಾವಿ ಹಿರೆಕೋಡಿ ಕಾಮಕುಮಾರ ನಂದಿ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ
ಜಯಪುರ : ವಾಸ್ತು, ಸಂಸ್ಕೃತಿ, ಇತಿಹಾಸದಲ್ಲಿ ದೇಶಕ್ಕೆ ಜೈನ ಸಮುದಾಯ ವಿಶೇಷ ಕೊಡುಗೆ ನೀಡಿದೆ. ಅಹಿಂಸಾ ಸಿದ್ದಾಂತ, ಶಾಂತಿ ಸಂದೇಶ ಜೈನ ಸಮುದಾಯದ ಮುಖ್ಯ ಧ್ಯೇಯೋದ್ದೇಶವಾಗಿದೆ. ಇಂತಹ ಒಳ್ಳೆ ಸಿದ್ದಾಂತ ಇಟ್ಟುಕೊಂಡವರ ಮೇಲೆ ದಾಳಿ ನಡೆಸುವುದನ್ನು ಜೈನ ಸಮುದಾಯ ತೀವೃವಾಗಿ ಖಂಡಿಸುತ್ತದೆ…
