Category: ವಿತ್ತ

ಯುಪಿಐ ಆಫ್‌ಲೈನ್ ಪೇಮೆಂಟ್ ಮಿತಿ ಏರಿಕೆ: ಇಂಟರ್ನೆಟ್ ಇಲ್ಲದೇ 500 ರೂ ಪಾವತಿ ಸಾಧ್ಯ

ನವದೆಹಲಿ: ಯುಪಿಐ ಮೂಲಕ ಇಂಟರ್ ನೆಟ್ ಇಲ್ಲದೇ ಆಫ್ ಲೈನ್ ವಹಿವಾಟಿನ ಮಿತಿಯನ್ನು ಹೆಚ್ಚಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸುತ್ತೋಲೆ ಹೊರಡಿಸಿದೆ. ಇಂಟರ್ನೆಟ್ ಇಲ್ಲದಿರುವ ಅಥವಾ ಸಿಗ್ನಲ್ ತುಂಬಾ ದುರ್ಬಲವಾಗಿರುವ ಪ್ರದೇಶಗಳಲ್ಲಿ, ಯುಪಿಐ ಲೈಟ್ ಮೂಲಕ ಆಫ್‌ಲೈನ್ ಮೋಡ್‌ನಲ್ಲಿ ವಹಿವಾಟುಗಳ…

ಇನ್ನು ಮುಂದೆ ವಾರದ ಐದು ಮಾತ್ರ ಬ್ಯಾಂಕಿಂಗ್ ವ್ಯವಹಾರ! ಭಾರತೀಯ ಬ್ಯಾಂಕಿಂಗ್ ಒಕ್ಕೂಟ ನಿರ್ಧಾರ

ನವದೆಹಲಿ:ದೈನಂದಿನ ಹಣಕಾಸು ವಹಿವಾಟುಗಳಲ್ಲಿ ಬ್ಯಾಂಕುಗಳು ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆನ್‌ಲೈನ್,ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಹೊರತಾಗಿಯೂ ಬ್ಯಾಂಕುಗಳಿಗೆ ಬರುವ ಗ್ರಾಹಕರ ಸಂಖ್ಯೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.ಈ ಹಿಂದೆ ವಾರದ 6 ದಿನ ಕಾರ್ಯಾಚರಿಸುತ್ತಿದ್ದ ಬ್ಯಾಂಕುಗಳು ಇನ್ನು ವಾರದ 5 ದಿನ ಮಾತ್ರ ತೆರೆಯಲಿದ್ದು…

ಜುಲೈ 8 ಹಾಗೂ 9 ರಂದು ಭಾರತ್ ಆಟೋ ಕಾರ‍್ಸ್ ನಲ್ಲಿ ಮೆಗಾ ಮಾನ್ಸೂನ್ ಆಫರ್: ಮಾರುತಿ ವಾಹನಗಳ ಉಚಿತ ತಪಾಸಣಾ ಶಿಬಿರ, ವಿಶೇಷ ಆಫರ್

ಮೂಡಬಿದಿರೆ: ಕಳೆದ 17 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ದಾಖಲೆ ನಿರ್ಮಿಸಿ 7ನೇ ಬಾರಿ ಅಲ್ಫಾ ಡೀಲರ್ ಹಾಗೂ 11 ಬಾರಿ ಪ್ಲಾಟಿನಮ್ ಡೀಲರ್ ಪ್ರಶಸ್ತಿ ಪಡೆದಿರುವ ಭಾರತ್ ಆಟೋ ಕಾರ‍್ಸ್ ನಲ್ಲಿ ಜುಲೈ…

2 ಸಾವಿರ ರೂಪಾಯಿ ನೋಟ್ ಚಲಾವಣೆ ದಿಢೀರ್ ಸ್ಥಗಿತಗೊಳಿಸಿದ ಆರ್ ಬಿಐ: ಸೆ 30ರವರೆಗೆ ಕರೆನ್ಸಿ ಬದಲಾವಣೆಗೆ ಕಾಲಾವಕಾಶ

ನವದೆಹಲಿ: 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ ಆದೇಶಿಸಿದೆ.ಎಲ್ಲಾ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾಯಿಸದಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಹಾಲಿ ಇರುವ ನೋಟುಗಳನ್ನು…