ಇನ್ನುಮುಂದೆ ಕ್ಯಾನ್ಸರ್ ಬಗ್ಗೆ ಭಯ ಬೇಡ: 7 ನಿಮಿಷದ ಚಿಕಿತ್ಸೆಯ ಚುಚ್ಚುಮದ್ದು ಶೀಘ್ರ ರಿಲೀಸ್!
ಲಂಡನ್ : ಕ್ಯಾನ್ಸರ್ ರೋಗ ಮಾರಣಾಂತಿಕ ಕಾಯಿಲೆ. ಈ ರೋಗ ಬಂದರೆ ನಾವು ಬದುಕೋದು ಇನ್ನು ಕೆಲವು ದಿನಗಳು ಮಾತ್ರ, ಸಾಯೋದು ಗ್ಯಾರಂಟಿ ಎಂಬ ಬೀತಿ ಕಾಡುತ್ತಿರುತ್ತದೆ. ಅಲ್ಲದೆ, ಕ್ಯಾನ್ಸರ್ ಚಿಕಿತ್ಸೆಗೆ ತುಂಬಾ ಸಮಯ, ಹಣ ಬೇಕಾಗುತ್ತದೆ ಎನ್ನುವ ಭಯವೂ ಇದೆ.…
