ಯಕೃತ್ತು ಚಿಕಿತ್ಸೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹೊಸ ಮೈಲಿಗಲ್ಲು: ಸಮಗ್ರ ಯಕೃತ್ತು ಚಿಕಿತ್ಸೆ ಮತ್ತು ಯಕೃತ್ತುಕಸಿ ಚಿಕಿತ್ಸಾಲಯ ಆರಂಭ
ಮಣಿಪಾಲ,ಜ06: ಯಕೃತ್ತಿನ (ಲಿವರ್ ) ಕಾಯಿಲೆಗಳು ಸಾಮಾನ್ಯವಾಗಿ ತಪಾಸಣೆ ಮಾಡುವವರೆಗೂ ಸದ್ದಿಲ್ಲದೇ ಮುಂದುವರಿಯುತ್ತವೆ.ಆದ್ದರಿಂದ ಆರಂಭಿಕ ಹಂತದಲ್ಲೇ, ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ರೋಗ ಗುಣಪಡಿಸಬಹುದಾಗಿದೆ. ಹೊಸ ಸವಾಲುಗಳು ಮತ್ತು ಮನೆ ಬಾಗಿಲಲ್ಲೇ ವಿಶೇಷ ಆರೈಕೆಯ ತುರ್ತು ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ,…
