ಕಾರ್ಕಳ ತಾಲೂಕಿನಾದ್ಯಂತ ಭಾರೀ ಮಳೆ: ಸಿಡಿಲಿನ ರುದ್ರಪ್ರತಾಪಕ್ಕೆ ಹಲವೆಡೆ ಹಾನಿ
ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಹಲವೆಡೆ ಭಾನುವಾರ ಸಂಜೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕಾರ್ಕಳ ತಾಲೂಕಿನ ಬಜಗೋಳಿ,ಮಾಳ, ಕಡಾರಿ, ಕೆರ್ವಾಶೆ, ಶಿರ್ಲಾಲು ,ಈದು,ಅಜೆಕಾರು, ಕಣಂಜಾರು ಮುಂತಾದ ಕಡೆಗಳಲ್ಲಿ ಗಾಳಿ ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ಹೆಬ್ರಿ ತಾಲೂಕಿನ…