ಮುಡಾರು ಗ್ರಾಮಕ್ಕೆ ಹಿಂದೂ ರುದ್ರಭೂಮಿ ಮಂಜೂರುಗೊಳಿಸುವAತೆ ಜೆಡಿಎಸ್ ಘಟಕದಿಂದ ತಹಸೀಲ್ದಾರ್ ಗೆ ಮನವಿ
ಕಾರ್ಕಳ: ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಮಂಜೂರುಗೊಳಿಸುವAತೆ ಬಜಗೋಳಿ ವಲಯದ ಜೆಡಿಎಸ್ ಘಟಕವು ಕಾರ್ಕಳ ತಹಸೀಲ್ದಾರ್ ಅನಂತಶAಕರ ಅವರಿಗೆ ಬುಧವಾರ ಮನವಿ ಸಲ್ಲಿಸಿದೆ. ಮುಡಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸಾಕಷ್ಟು ಬಾರಿ ಮನವಿ…