ನಾಳೆ(ಜ.18ರಂದು) ಕಾರ್ಕಳದಲ್ಲಿ EMWI ಕಂಪೆನಿ ಔಟ್‌ಲೆಟ್ ಶುಭಾರಂಭ: ಕಾರ್ಕಳದಲ್ಲಿ ಪ್ರಪ್ರಥಮ ಬಾರಿಗೆ ನೇರ ಮಾರುಕಟ್ಟೆಗೆ ಲಗ್ಗೆಯಿಟ್ಟ EMWI ಕಂಪೆನಿ
ಕಾರ್ಕಳ: ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯ ಜತೆಜತೆಗೆ ಇಂದು ನೇರ ಮಾರುಕಟ್ಟೆ ವ್ಯವಸ್ಥೆಯು ಕೂಡ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಲಾಂಭಾAಶವು ವಿತರಕರ ಹಾಗೂ ಮಾರಾಟಗಾರರ ಪಾಲಾದರೆ, ನೇರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಲಾಭಾಂಶ ಸಿಗುವ ಮೂಲಕ ಕಂಪೆನಿಯ ಜತೆಗೆ…
